ರಾಯಚೂರಿನ ಮಾನ್ವಿ ಜಗನ್ನಾಥ ದಾಸರ ಸನ್ನಿಧಿಯ ಕಟ್ಟಡ ನವೀಕರಣ

Posted on: 05 January 2019 07:08:12 am

Date 26 Nov, 2018


ರಾಯಚೂರಿನ ಮಾನ್ವಿ ಜಗನ್ನಾಥ ದಾಸರ ಸನ್ನಿಧಿಯ ಕಟ್ಟಡ ನವೀಕರಣ ಉದ್ಘಾಟನೆ ಹಾಗೂ ಮುಖ್ಯಪ್ರಾಣದೇವರ , ಜಗನ್ನಾಥದಾಸರ ಮಂದಿರದ ರಜತ ದ್ವಾರ ಸಮರ್ಪಣೆಯ ಕಾರ್ಯಕ್ರಮದಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರು ಭಾಗವಹಿಸಿ ಮುಖ್ಯಪ್ರಾಣ ದೇವರ ರಜತ ದ್ವಾರವನ್ನು ಸಮರ್ಪಣೆ ಮಾಡಿದರು.